Tag: Peace talks

AMERICA – IRAN : ಅಮೆರಿಕ-ಇರಾನ್ ಒಪ್ಪಂದ – ಯುದ್ಧ ಗೆದ್ದಿದ್ದು ಯಶ್ರು ..?

ಇರಾನ್ ಮತ್ತು ಅಮೆರಿಕದ ಅಧ್ಯಕ್ಷರ ನಡುವೆ ಇತ್ತೀಚೆಗೆ ಏರ್ಪಟ್ಟಿರುವ ತಿಳುವಳಿಕಾ ಒಪ್ಪಂದದ (MoU) ಕುರಿತು ಇರಾನ್‌ನ ಸರ್ವೋಚ್ಚ ನಾಯಕ (ಸುಪ್ರೀಂ ಲೀಡರ್) ಆಯತೊಲ್ಲಾ ಮೊಜ್ತಬಾ ಖಮೇನಿ ಅವರು ತಮ್ಮ ಮೊದಲ ಅಧಿಕೃತ ಪ್ರತಿಕ್ರಿಯೆ ನೀಡಿದ್ದಾರೆ.