
PM MODI : ’56 ವರ್ಷದ ಯುವಕ’ – ಸಂಸತ್ ಅಧಿವೇಶನಕ್ಕೂ ಮುನ್ನ ರಾಗಾ ಕಾಲೆಳೆದ ಮೋದಿ
ಸಂಸತ್ತಿನ ಮುಂಗಾರು ಕಲಾಪಗಳು ಆರಂಭಗೊಳ್ಳುವ ಮುನ್ನ ಪ್ರಧಾನಮಂತ್ರಿ ನರೇಂದ್ರ ಮೋದಿ ವಿಪಕ್ಷ ನಾಯಕ ರಾಹುಲ್ ಗಾಂಧಿಯವರನ್ನು ಪರೋಕ್ಷವಾಗಿ ಲೇವಡಿ ಮಾಡಿದ್ದಾರೆ. ದೇಶದ ಖಾಸಗಿ ಬಾಹ್ಯಾಕಾಶ ಕ್ಷೇತ್ರದ ಉದಯೋನ್ಮುಖ ಮೈಲಿಗಲ್ಲನ್ನು ಕೊಂಡಾಡುವ ಸಂದರ್ಭದಲ್ಲಿ ಮಾತನಾಡಿದ ಅವರು,

