
PRAJWAL REVANNA : ಕೆಲಸಕ್ಕೆ ಕರೀಬೇಡಿ..ಊಟಕ್ಕೆ ಮರಿಬೇಡಿ – ಜೈಲಲ್ಲಿ ಪ್ರಜ್ವಲ್ & ವಿನಯ್ ಕೆಲಸದ ಕಳ್ಳಾಟ !
ಲೈಂಗಿಕ ದೌರ್ಜನ್ಯ, ಅತ್ಯಾಚಾರದ ಪ್ರಕರಣದಲ್ಲಿ ಅಪರಾಧಿಯಾಗಿ ಸಾಬೀತಾದ ಹಿನ್ನೆಲೆಯಲ್ಲಿ ಕೋರ್ಟಿನಿಂದ ಜೀವಾವಧಿ ಶಿಕ್ಷೆಗೆ ಗುರಿಯಾಗಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಸೇರಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ, ತಮಗೆ ವಹಿಸಲಾಗಿದ್ದ ದಿನಗೂಲಿ ಕೆಲಸದಿಂದ ಸಂಪೂರ್ಣವಾಗಿ