
SHOBHA KARANDLAJE: ಪ್ರಿಯಾಂಕ್ ‘RSS’ ಸಚಿವ, ಪರಂ ‘ಗೊತ್ತಿಲ್ಲ’ ಸಚಿವ – ಇವರದ್ದೆಂಥಾ ಸರ್ಕಾರ ಎಂದ ಕರಂದ್ಲಾಜೆ !
ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ರಾಜ್ಯ ಸರ್ಕಾರದ ಸಚಿವರ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದ್ದಾರೆ. ಸಚಿವ ಪ್ರಿಯಾಂಕ್ ಖರ್ಗೆ ಅವರು ತಮ್ಮ ಇಲಾಖೆಯ ಜವಾಬ್ದಾರಿಗಳನ್ನು ಬದಿಗಿಟ್ಟು ಸದಾ ಆರ್‌ಎಸ್‌ಎಸ್ ಸಂಘಟನೆಯನ್ನು ನಿಂದಿಸುವುದರಲ್ಲೇ ನಿರತರಾಗಿದ್ದಾರೆ ಎಂದು