Tag: NEET UG

SONAM WANGCHUK: ಕೇಂದ್ರದ ಜೊತೆ ವಾಂಗ್ಚುಕ್ ಒಳಗೊಳಗೆ ಒಪ್ಪಂದ – ಆರೋಪಗಳಿಗೆ ನೊಂದ ಹೋರಾಟಗಾರ

ನೀಟ್ ಪರೀಕ್ಷಾ ಅಕ್ರಮ ಹಾಗೂ ವಿದ್ಯಾರ್ಥಿಗಳ ಹಿತರಕ್ಷಣೆಗಾಗಿ ಸುಮಾರು ಇಪ್ಪತ್ತಾರು ದಿನಗಳ ಕಾಲ ನಡೆಸಿದ ಸುದೀರ್ಘ ಉಪವಾಸ ಸತ್ಯಾಗ್ರಹವನ್ನು ಹಿಂಪಡೆದ ಹೋರಾಟಗಾರ ಸೋನಮ್ ವಾಂಗ್ಚುಕ್, ಸರ್ಕಾರದೊಂದಿಗೆ ತಾವು ಯಾವುದೇ ರೀತಿಯ ರಹಸ್ಯ ಒಪ್ಪಂದ ಮಾಡಿಕೊಂಡಿದ್ದಾರೆ

PM MODI : ಕೋಟಿಗಟ್ಟಲೆ ವೀವ್ಸ್..ಲಕ್ಷಗಟ್ಟಲೆ ಶೇರ್ಸ್ – ಮೋದಿ ಸೆಲ್ಫಿ ವಿಡಿಯೋ ಅಸ್ತ್ರ ಸಕ್ಸಸ್..?

ದೇಶದೆಲ್ಲೆಡೆ ಕಟ್ಟುನಿಟ್ಟಿನ ಪರೀಕ್ಷಾ ವ್ಯವಸ್ಥೆಯ ಕುರಿತು ವ್ಯಾಪಕ ಆಕ್ರೋಶ ಉಂಟಾಗಿದ್ದ ನೀಟ್ ಅಕ್ರಮದ ಹಿನ್ನೆಲೆಯಲ್ಲಿ, ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಸಾಮಾಜಿಕ ಮಾಧ್ಯಮದ ಮೂಲಕ ಸಾರ್ವಜನಿಕರನ್ನು ನೇರವಾಗಿ ತಲುಪುವ ಹೊಸ ಹಾದಿ ತುಳಿದಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಳ್ಳಲಾದ

NEET UG : ಪರೀಕ್ಷಾ ಅಕ್ರಮಗಳಿಗೆ ಇತಿಶ್ರೀ – ಪೇಪರ್ ಲೀಕ್ ಮಾಫಿಯಾ ಮೋದಿ ಮಾಸ್ಟರ್ ಸ್ಟ್ರೋಕ್

ದೇಶದಲ್ಲಿ ನೀಟ್ ಪರೀಕ್ಷಾ ದಂಧೆಯ ಸುತ್ತ ಎದ್ದಿರುವ ತೀವ್ರ ವಿರೋಧದ ಕಾವು ತಣಿಸಲು ಕೇಂದ್ರ ಸರ್ಕಾರ ಪ್ರಶ್ನೆಪತ್ರಿಕೆ ಚೋರರ ವಿರುದ್ಧ ಅತ್ಯಂತ ಕಠಿಣ ಕಾನೂನು ಅಸ್ತ್ರ ಪ್ರಯೋಗಿಸಿದೆ. ಸಾರ್ವಜನಿಕ ಪರೀಕ್ಷೆಗಳ ಅಕ್ರಮ ತಡೆ ಕಾಯ್ದೆಗೆ

STUDENTS PROTEST: ಸ್ಟೂಡೆಂಟ್ಸ್ ಮೇಲೆ ಪೆಲೆಟ್ ಗನ್ ಬಳಕೆ..? – ಆರ್.ಎ.ಎಫ್ ಕ್ವಿಕ್ ಇನ್ವೆಸ್ಟಿಗೇಷನ್ .. !

ದೆಹಲಿಯಲ್ಲಿ ನಡೆದ ನೀಟ್ ಪರೀಕ್ಷಾ ಅಕ್ರಮ ಖಂಡಿಸಿ ನಡೆದ ಪ್ರತಿಭಟನೆಯಲ್ಲಿ ಭದ್ರತಾ ಸಿಬ್ಬಂದಿ ಅತಿಯಾದ ಬಲಪ್ರಯೋಗ ಮಾಡಿದ್ದಾರೆ ಹಾಗೂ ಪೆಲ್ಲೆಟ್ ಗನ್ ಬಳಸಿದ್ದಾರೆ ಎಂಬ ಗಂಭೀರ ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ ರ್ಯಾಪಿಡ್ ಆಕ್ಷನ್ ಫೋರ್ಸ್

NEET UG : ಧರ್ಮೇಂದ್ರ ಪ್ರಧಾನ್ ತಲೆದಂಡ ಫಿಕ್ಸ್..? – ಯುವಕರ ಕಿಚ್ಚಿಗೆ ಪೆಚ್ಚಾಯ್ತಾ ಕೇಂದ್ರ..!

ದೇಶಾದ್ಯಂತ ತೀವ್ರ ಆಕ್ರೋಶಕ್ಕೆ ಕಾರಣವಾಗಿರುವ ನೀಟ್-ಯುಜಿ ಪ್ರಶ್ನೆಪತ್ರಿಕೆ ಸೋರಿಕೆ ಹಗರಣ ಕೇಂದ್ರ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಈ ಗಂಭೀರ ವೈಫಲ್ಯದ ನೈತಿಕ ಹೊಣೆ ಹೊತ್ತು ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ತಕ್ಷಣವೇ ತಮ್ಮ

CT RAVI : ‘ಅನ್’ ಎಜುಕೇಟೆಡ್ ಮುಲ್ಲಾಗಳಿಗೂ ನೀಟ್ ಹೋರಾಟಕ್ಕೂ ಏನ್ ಲಿಂಕ್..? : ಸಿಟಿ ರವಿ!

ಬಿಜೆಪಿ ನಾಯಕ, ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ, ನವದೆಹಲಿಯ ಜಂತರ್ ಮಂತರ್‌ನಲ್ಲಿ ನಡೆಯುತ್ತಿರುವ ನೀಟ್ ಪರೀಕ್ಷಾ ವಿರೋಧಿ ಧರಣಿಯ ಹಿಂದೆ ದೇಶವಿರೋಧಿ ಹಾಗೂ ಮೂಲಭೂತವಾದಿ ಶಕ್ತಿಗಳ ಕೈವಾಡವಿದೆ ಎಂದು ಗಂಭೀರವಾಗಿ ಆರೋಪಿಸಿದ್ದಾರೆ. ಶಿಕ್ಷಣ

DK SHIVAKUMAR: ವಿದ್ಯಾರ್ಥಿಗಳನ್ನ ಹಿಂಗಾ ನಡೆಸಿಕೊಳ್ಳೋದು..? – ಪಿಎಂ ಮೋದಿಗೆ ಸಿಎಂ ಡಿಕೆ ಪತ್ರ !

ನೀಟ್ ಪರೀಕ್ಷೆಗೆ ಸಂಬಂಧಿಸಿದ ಪ್ರಶ್ನೆಪತ್ರಿಕೆ ಸೋರಿಕೆ, ಪರೀಕ್ಷಾ ಪ್ರಕ್ರಿಯೆಯಲ್ಲಿನ ಲೋಪಗಳು ಹಾಗೂ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳ ವಿರುದ್ಧ ನಡೆದ ಪೊಲೀಸ್ ಕ್ರಮದ ಬಗ್ಗೆ ಕರ್ನಾಟಕ ಮುಖ್ಯಮಂತ್ರಿ ಶಿವಕುಮಾರ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ

PM MODI : ‘ಅರಸನ ಅರಮನೆಗೆ ಕಾರ್ಮೋಡ’ – ಮೋದಿ ಪರಿಸ್ಥಿತಿಗೆ ಹೋಲಿಗೆಯಾಗುತ್ತಾ ಕೋಡಿಶ್ರೀ ಭವಿಷ್ಯ…?

ನೀಟ್ ಪರೀಕ್ಷೆ ವಿವಾದದ ಬಳಿಕ ದೇಶದ ರಾಜಕೀಯ ವಲಯದಲ್ಲಿ ಮೂಡಿರುವ ಬೆಳವಣಿಗೆಗಳ ನಡುವೆ ಕೋಡಿಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಯವರ ಭವಿಷ್ಯವಾಣಿ ಮತ್ತೆ ಚರ್ಚೆಗೆ ಬಂದಿದೆ. ಈ ಹಿಂದೆ ದೇಶದಲ್ಲಿ ಸಂಭವಿಸಬಹುದಾದ ಅನಾಹುತಗಳು,

CJP : ಜುಲೈ 24ಕ್ಕೆ ರಾಷ್ಟ್ರವ್ಯಾಪಿ ಹೋರಾಟಕ್ಕೆ ಸಿಜೆಪಿ ಕರೆ – ಇನ್ನಷ್ಟು ಕಾವೇರಲಿದ್ಯಾ ನೀಟ್ ಕಿಚ್ಚು ..?

ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳು ಮತ್ತು ವಿದ್ಯಾರ್ಥಿಗಳ ಭವಿಷ್ಯದ ಮೇಲಿನ ಅನಿಶ್ಚಿತತೆ ವಿರುದ್ಧ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲು ಸಿಜೆಪಿ ಜುಲೈ 24ರಂದು ದೇಶದ ಎಲ್ಲ ಜಿಲ್ಲೆಗಳಲ್ಲೂ ಶಾಂತಿಯುತ ಪ್ರತಿಭಟನೆ ನಡೆಸುವಂತೆ ಕರೆ ನೀಡಿದೆ. “ಒಂದು

RAHUL GANDHI : ಜಂತರ್ ಮಂತರ್ ಬಿಟ್ಟು ಪ್ರಧಾನಿ ನಿವಾಸ ಮುತ್ತಿಗೆ ಏಕೆ? ರಾಹುಲ್ ಗೆ ಸೋನಮ್ ಪತ್ನಿ ನೇರ ಪ್ರಶ್ನೆ..!

ಲೋಕಸಭೆಯ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ನಾಯಕರು ಪ್ರಧಾನ ಮಂತ್ರಿಗಳ ಅಧಿಕೃತ ನಿವಾಸದ ಮುಂಭಾಗದಲ್ಲಿ ನಡೆಸಿದ ಧರಣಿ ಸತ್ಯಸಂಧತೆಯಿಂದ ಕೂಡಿರಲಿಲ್ಲ ಎಂದು ಖ್ಯಾತ ಶಿಕ್ಷಣ ತಜ್ಞೆ ಸೋನಂ ವಾಂಗ್ಚುಕ್ ಅವರ ಪತ್ನಿ