
PARLIAMENT: ಸಂಸತ್ ಅಧಿವೇಶನ – ಮಾರ್ದನಿಸಲಿವೆ E20, ನೀಟ್, ಡೀ ಲಿಮಿಟೇಶನ್ ರಾಮ ಮಂದಿರ ಹಗರಣ
ದೆಹಲಿಯಲ್ಲಿ ಇಂದಿನಿಂದ ಆಗಸ್ಟ್ 13 ರವರೆಗೆ ಮುಂಗಾರು ಅಧಿವೇಶನ ನಡೆಯಲಿದೆ. ಒಂದೆಡೆ ಆಡಳಿತಾರೂಢ ಎನ್‌ಡಿಎ ಒಕ್ಕೂಟ ಎಂಟು ಪ್ರಮುಖ ವಿಧೇಯಕಗಳನ್ನು ಅಂಗೀಕರಿಸುವ ಉದ್ದೇಶ ಹೊಂದಿದ್ದರೆ, ಇನ್ನೊಂದೆಡೆ ವಿರೋಧ ಪಕ್ಷಗಳು ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಲು ಪ್ರಮುಖ


