
UT KHADER : ರೌಡಿಸಂ ಮಾಡಿದ್ರೆ ಮುಲಾಜಿಲ್ಲದೆ ಗುಂಡು ಹೊಡಿರಿ – ವಿವಾದಕ್ಕೆ ತುತ್ತಾದ ಖಾದರ್ ಹೇಳಿಕೆ !
ಕರಾವಳಿ ಭಾಗದಲ್ಲಿ ಹೆಚ್ಚುತ್ತಿರುವ ಕಾನೂನುಬಾಹಿರ ಚಟುವಟಿಕೆಗಳು ಹಾಗೂ ಸಮಾಜವಿರೋಧಿ ಶಕ್ತಿಗಳ ದಮನಕ್ಕೆ ಸಂಬಂಧಿಸಿದಂತೆ ಸಚಿವ ಯು.ಟಿ. ಖಾದರ್ ಅವರು ಮಂಗಳೂರು ಪೊಲೀಸ್ ಕಮಿಷನರ್‌ಗೆ ನೀಡಿರುವ ಹೊಸ ನಿರ್ದೇಶನವೊಂದು ರಾಜ್ಯ ರಾಜಕೀಯದಲ್ಲಿ ತೀವ್ರ ವಿವಾದಕ್ಕೆ ಕಾರಣವಾಗಿದೆ.