Tag: KVN Productions Jana Nayagan movie

ಚಿತ್ರರಂಗಕ್ಕೆ ವಿಜಯ್ ಗ್ರ್ಯಾಂಡ್ ಗುಡ್ಬೈ...

Jana Nayagan Box Office Collection: ವಿಶ್ವದಾದ್ಯಂತ ₹250 ಕೋಟಿ ಧೂಳೆಬ್ಬಿಸಿದ ‘ಜನ ನಾಯಗನ್’, ದಳಪತಿ ವಿಜಯ್ ಗ್ರ್ಯಾಂಡ್ ಫೇರ್‌ವೆಲ್…

ತಮಿಳು ನಟ ದಳಪತಿ ವಿಜಯ್ ಅವರ ಕೊನೆಯ ಚಿತ್ರ ‘ಜನ ನಾಯಗನ್’ ಗಲ್ಲಾಪೆಟ್ಟಿಗೆಯಲ್ಲಿ ಹೊಸ ಇತಿಹಾಸ ಸೃಷ್ಟಿಸುತ್ತಿದೆ. ನಟನೆಗೆ ಬೈ ಹೇಳಿ ರಾಜಕೀಯ ಪ್ರವೇಶಿಸಿರುವ ವಿಜಯ್ ಅವರಿಗೆ ಈ ಸಿನಿಮಾ ಅತ್ಯಂತ ವಿಶೇಷವಾಗಿದೆ. ಜುಲೈ