
TERROR: ಮತ್ತೆ ಮರುಕಳಿಸ್ತಾ ಪುಲ್ವಾಮ ಮಾದರಿ..? ಧರ್ಮ ಕೇಳಿ ಹತ್ಯೆಗೈದ ಉಗ್ರರು !
ಜಮ್ಮು-ಕಾಶ್ಮೀರದ ಕುಲ್ಗಾಂ ಜಿಲ್ಲೆಯ ಕುಲ್ಗಾಮ್ ಪ್ರದೇಶದಲ್ಲಿ ನಡೆದ ಉಗ್ರರ ದಾಳಿಯಲ್ಲಿ ಛತ್ತೀಸ್‌ಗಢ ಮೂಲದ ಇಬ್ಬರು ವಲಸೆ ಕಾರ್ಮಿಕರು ಮೃತಪಟ್ಟಿರುವ ಘಟನೆ ದೇಶಾದ್ಯಂತ ಆಕ್ರೋಶಕ್ಕೆ ಕಾರಣವಾಗಿದೆ. ಮೃತರಾದವರಲ್ಲಿ ದೀಪಕ್ ರಾತ್ರೆ ಮತ್ತು ಬೋಪಿಂದರ್ ಸೇರಿದ್ದಾರೆ. ಕುಟುಂಬ