Tag: Karavali Kannada movie

ಗಲ್ಫ್ ಕಂಟ್ರಿಯಲ್ಲೂ ಕನ್ನಡದ 'ಕರಾವಳಿ' ಅಬ್ಬರ...

ಗಲ್ಫ್ ಕಂಟ್ರಿಯಲ್ಲೂ ಕನ್ನಡದ ‘ಕರಾವಳಿ’ ಅಬ್ಬರ: ಬಿಡುಗಡೆಯಾದ ಒಂದೇ ವಾರಕ್ಕೆ ದುಬೈ, ಅಬುದಾಬಿಗೆ ಎಂಟ್ರಿ…

ಕನ್ನಡ ಚಿತ್ರರಂಗದಲ್ಲಿ ಈ ವರ್ಷ ಬಿಡುಗಡೆಯಾಗಿ ಭರ್ಜರಿ ಯಶಸ್ಸು ಕಂಡಿರುವ ‘ಕರಾವಳಿ’ ಸಿನಿಮಾ ಈಗ ಗಲ್ಫ್ ರಾಷ್ಟ್ರಗಳಿಗೆ ಕಾಲಿಡುತ್ತಿದೆ. ವಿದೇಶದಲ್ಲೂ ಈ ಸಿನಿಮಾಗೆ ಭಾರಿ ಬೇಡಿಕೆ ವ್ಯಕ್ತವಾಗಿದೆ. ಚಿತ್ರಮಂದಿರಗಳಲ್ಲಿ ಹೌಸ್ ಫುಲ್ ಪ್ರದರ್ಶನ ಕಾಣುತ್ತಿರುವ