Tag: Jds

PRADEEP ESHWAR : ತೆಲುಗು ಸಿನಿಮಾ ಸ್ಟೈಲ್ ಅತಿರೇಕದ ವರ್ತನೆ – ಶಾಸಕ ಪ್ರದೀಪ್ ವಿರುದ್ಧ ಜೆಡಿಎಸ್ ದೂರು !

ಚಿಕ್ಕಬಳ್ಳಾಪುರದಲ್ಲಿ ಇತ್ತೀಚೆಗೆ ನಡೆದ ನಾಡಪ್ರಭು ಕೆಂಪೇಗೌಡರ ಜಯಂತಿಯ ಸಾರ್ವಜನಿಕ ವೇದಿಕೆಯಲ್ಲಿ ಉಂಟಾದ ಹಠಾತ್ ರಾಜಕೀಯ ಸಂಘರ್ಷವೀಗ ಪೋಲೀಸ್ ಠಾಣೆಯ ಮೆಟ್ಟಿಲೇರಿದೆ. ಈ ಸಮಾರಂಭದಲ್ಲಿ ಸ್ಥಳೀಯ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಅವರು ಕೇಂದ್ರ ಸಚಿವರಾದ

HD KUMARASWAMY: ಜೈಲಿಗೆ ಹೋಗಲು ರೆಡಿಯಾಗಿ – ಹೆಚ್.ಡಿ.ಕೆ ವಿರುದ್ಧ ನಿಲ್ಲದ ಪೋಸ್ಟರ್ ವಾರ್

ಇತ್ತೀಚೆಗೆ ಜೆಡಿಎಸ್ ನಾಯಕ ಹಾಗೂ ಕೇಂದ್ರ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ ಅವರನ್ನು ನೇರವಾಗಿ ಗುರಿಯಾಗಿಸಿಕೊಂಡು ಹೊಸ ಮಾದರಿಯ ಪೋಸ್ಟರ್ ಅಭಿಯಾನವೊಂದು ಮುಂಚೂಣಿಗೆ ಬಂದಿದೆ. ರಾಮನಗರದ ಪ್ರಮುಖ ರಸ್ತೆಗಳು ಮತ್ತು ಸಾರ್ವಜನಿಕ ಗೋಡೆಗಳ ಮೇಲೆ “ಜೈಲಿಗೆ

MLC ELECTION: ದೋಸ್ತಿಗೆ ಕ್ರಾಸ್ ವೋಟಿಂಗ್ ಶಾಕ್: ಅಡ್ಡ ಮತದಾನ ಮಾಡಿದವರ ಪತ್ತೆ ಬಿಲ್-ಕುಲ್ ಅಸಾಧ್ಯ..?

ರಾಜ್ಯ ವಿಧಾನ ಪರಿಷತ್ತಿನ ಏಳು ಸ್ಥಾನಗಳಿಗೆ ನಡೆದ ಇತ್ತೀಚಿನ ಚುನಾವಣೆಯಲ್ಲಿ ಆಡಳಿತಾರೂಢ ಕಾಂಗ್ರೆಸ್ ಭರ್ಜರಿ ಯಶಸ್ಸು ಸಾಧಿಸಿದ್ದರೆ, ಪ್ರತಿಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಗೆ ಭಾರಿ ಹಿನ್ನಡೆಯಾಗಿದೆ. ಎನ್‌ಡಿಎ ಮೈತ್ರಿಕೂಟದ ಅಭ್ಯರ್ಥಿಗಳ ಸೋಲಿಗೆ ಸ್ವಪಕ್ಷದ

HD KUMARASWAMY: ಅಡ್ಡಮತದಾನದ ಬಗ್ಗೆ ಮೊದಲೇ ಮಾಹಿತಿ ಇತ್ತು – ಎಚ್.ಡಿ. ಕುಮಾರಸ್ವಾಮಿ ಶಾಕಿಂಗ್ ಹೇಳಿಕೆ

ವಿಧಾನ ಪರಿಷತ್ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದ ನಾಲ್ವರು ಶಾಸಕರು ಅಡ್ಡ ಮತದಾನ ನಡೆಸಿರುವುದು ತಮಗೆ ಯಾವುದೇ ಆಶ್ಚರ್ಯವನ್ನು ಉಂಟುಮಾಡಿಲ್ಲ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಅವರು, ಯಾವ ಶಾಸಕರು

HD REVANNA : ನಮಗೆ ಈ ಚುನಾವಣೆ ಮುಖ್ಯವಲ್ಲ: ಹಿಂಗ್ಯಾಕಂದ್ರು ಎಚ್.ಡಿ. ರೇವಣ್ಣ..!?

ವಿಧಾನ ಪರಿಷತ್ ಚುನಾವಣೆಯ ಮತದಾನದ ಪ್ರಕ್ರಿಯೆ ಪೂರ್ಣಗೊಳ್ಳುತ್ತಿದ್ದಂತೆಯೇ ಜೆಡಿಎಸ್ ಹಿರಿಯ ಮುಖಂಡ ಹಾಗೂ ಮಾಜಿ ಸಚಿವ ಎಚ್.ಡಿ. ರೇವಣ್ಣ ಮಾಧ್ಯಮಗಳೊಂದಿಗೆ ಮಾತನಾಡುವಾಗ, ಪ್ರಸ್ತುತ ನಡೆದಿರುವ ಪರಿಷತ್ ಚುನಾವಣೆ ತಮಗೆ ಅಷ್ಟೊಂದು ಪ್ರಾಮುಖ್ಯವಾದುದಲ್ಲ ಎಂದು ಹೇಳುವ