
STUDENTS PROTEST : ವಾಂಗ್ಚುಕ್ ಉಪವಾಸ ಕೈಬಿಟ್ರೂ.. ಪ್ರೊಟೆಸ್ಟ್ ನಿಲ್ತಿಲ್ಲ! – ತೀವ್ರಗೊಂಡ ಆಕ್ರೋಶ !
ರಾಷ್ಟ್ರ ರಾಜಧಾನಿಯ ಜಂತರ್ ಮಂತರ್‌ನಲ್ಲಿ ಪರೀಕ್ಷಾ ಅಕ್ರಮಗಳ ವಿರುದ್ಧ ಧ್ವನಿಯೆತ್ತಿರುವ ವಿದ್ಯಾರ್ಥಿಗಳ ಚಳವಳಿ ದಿನದಿಂದ ದಿನಕ್ಕೆ ತೀವ್ರರೂಪ ಪಡೆದುಕೊಳ್ಳುತ್ತಿದೆ. ಸೋನಮ್ ವಾಂಗ್ಚುಕ್ ತಮ್ಮ 26 ದಿನಗಳ ದೀರ್ಘಾವಧಿಯ ಅನಿಷ್ಟಾವಧಿ ಉಪವಾಸವನ್ನು ಹಿಂಪಡೆದಿದ್ದಾಗ್ಯೂ, ಜನಸ್ತೋಮದ ಆಕ್ರೋಶ
