Tag: IIT

PRIYANK KHARGE : ಐಐಟಿಗಳಲ್ಲಿ ಗೋಮೂತ್ರದ ಸಂಶೋಧನೆಗೆ ಇರೋದಾ..? : ಪ್ರಿಯಾಂಕ್ ಖರ್ಗೆ ಕ್ಯಾತೆ

ದೇಶದ ಅತ್ಯುನ್ನತ ತಾಂತ್ರಿಕ ಶಿಕ್ಷಣ ಸಂಸ್ಥೆಗಳಾದ ಐಐಟಿಗಳಲ್ಲಿ ಇತ್ತೀಚಿನ ದಿನಗಳಲ್ಲಿ ಗೋಮೂತ್ರದ ಪಾವಿತ್ರ್ಯತೆ ಹಾಗೂ ಜ್ಯೋತಿಷ್ಯ ಶಾಸ್ತ್ರದ ಕುರಿತು ಸಂಶೋಧನೆಗಳು ನಡೆಯುತ್ತಿರುವುದರ ಬಗ್ಗೆ ಸಚಿವ ಪ್ರಿಯಾಂಕ್ ಖರ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆಧುನಿಕ ವಿಜ್ಞಾನ