
Jogi Movie Highlights: ಶಿವಣ್ಣ-ಪ್ರೇಮ್ ಕಾಂಬೋ ಸೃಷ್ಟಿಸಿದ ಆಲ್ ಟೈಮ್ ರೆಕಾರ್ಡ್, ಸ್ಯಾಂಡಲ್‌ವುಡ್ ಬ್ಲಾಕ್‌ಬಸ್ಟರ್ ‘ಜೋಗಿ’ ಕಥೆ…
Photo Credits: @yrk.kingdom (Instagram) ‘ಜೋಗಿ’ 2005 ರಲ್ಲಿ ತೆರೆಕಂಡ ಕನ್ನಡ ಚಿತ್ರರಂಗದ ಅತ್ಯಂತ ಪ್ರಸಿದ್ಧ ಆಕ್ಷನ್ ಕ್ರೈಮ್ ಚಲನಚಿತ್ರವಾಗಿದೆ. ಈ ಭಾರಿ ಯಶಸ್ವಿ ಸಿನಿಮಾವನ್ನು ಜೋಗಿ ಪ್ರೇಮ್ ಅವರು ಬರೆದು ನಿರ್ದೇಶಿಸಿದ್ದಾರೆ. ಬಿಡುಗಡೆಯಾದ