
HD KUMARASWAMY: ರೈತರನ್ನ ಮುಟ್ಟಿದ್ರೆ ಹುಷಾರ್ – ಪೊಲೀಸರಿಗೆ ಹೆಚ್.ಡಿ.ಕೆ ವಾರ್ನಿಂಗ್
ಬಿಡದಿ ಉಪನಗರ ಯೋಜನೆಯ ವಿರುದ್ಧ ಸ್ಥಳೀಯ ರೈತ ಸಮುದಾಯ, ಹಿರಿಯರು ಮತ್ತು ಮಹಿಳೆಯರು ಕಳೆದ ಒಂದೂವರೆ ವರ್ಷಕ್ಕೂ ಹೆಚ್ಚು ದಿನಗಳಿಂದ ನಡೆಸುತ್ತಿರುವ ನಿರಂತರ ಸತ್ಯಾಗ್ರಹಕ್ಕೆ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಶಕ್ತಿ ತುಂಬಿದ್ದಾರೆ.








