Tag: HC Balakrishna

HC BALAKRISHNA: ಕುಮಾರಸ್ವಾಮಿ ಏನು ಟಾಟಾ ಬಿರ್ಲಾನಾ..? – ರೋಚಿಗೆದ್ದ ಶಾಸಕ ಬಾಲಕೃಷ್ಣ !

ಮಾಗಡಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಹೆಚ್.ಸಿ. ಬಾಲಕೃಷ್ಣ ಬಿಡದಿ ಉಪನಗರ ಯೋಜನೆಗೆ ಸಂಬಂಧಿಸಿದಂತೆ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರ ನಡೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. ಬಹಿರಂಗ ಚರ್ಚೆಗೆ ಆಹ್ವಾನ ನೀಡಿರುವ ಕುಮಾರಸ್ವಾಮಿ ಅವರ