Tag: GT Devegowda

GT DEVEGOWDA : ಪರಿಷತ್ ಚುನಾವಣೆ – ಅಡ್ಡಮತದಾನ ಮಾಡಿದ್ರಾ ಜಿ.ಟಿ. ದೇವೇಗೌಡ..?

ವಿಧಾನ ಪರಿಷತ್ ಚುನಾವಣೆ ಮತದಾನದ ವೇಳೆ ಜೆಡಿಎಸ್ ವಲಯದಲ್ಲಿ ತೀವ್ರ ಸಂಚಲನ ಸೃಷ್ಟಿಸಿದ್ದ ಅಡ್ಡಮತದಾನದ ಶಂಕೆಗಳಿಗೆ ಚಾಮುಂಡೇಶ್ವರಿ ಕ್ಷೇತ್ರದ ಹಿರಿಯ ಶಾಸಕ ಜಿ.ಟಿ. ದೇವೇಗೌಡ ಸ್ಪಷ್ಟನೆ ನೀಡಿದ್ದಾರೆ. ನಾನು ಕದ್ದುಮುಚ್ಚಿ ಮತ ಚಲಾಯಿಸಿಲ್ಲ ಎಂದು