
FOOTPATH: ಸಚಿವ ಬೈರೇಗೌಡ ಫುಟ್ಪಾತ್ ಸಮರ – ಇಕ್ಕಟಿಗೆ ಸಿಲುಕಿತಾ ಸರ್ಕಾರ..?
ಬೆಂಗಳೂರು ಮಹಾನಗರದಲ್ಲಿ ಪಾದಚಾರಿಗಳ ಹಿತರಕ್ಷಣೆಗಾಗಿ ಬೃಹತ್ ಬೆಂಗಳೂರು ಪ್ರಾಧಿಕಾರ (GBA) ಹಮ್ಮಿಕೊಂಡಿರುವ ಫುಟ್‌ಪಾತ್ ಒತ್ತುವರಿ ತೆರವು ಅಭಿಯಾನ ಅತ್ಯಂತ ವೇಗವಾಗಿ ಪ್ರಗತಿ ಕಾಣುತ್ತಿದೆ. ಕೇವಲ ನಾಲ್ಕು ದಿನಗಳ ಅವಧಿಯಲ್ಲಿ ನಗರದ ವಿವಿಧ ವಲಯಗಳಲ್ಲಿ ಸುಮಾರು
