
ಡಾ. ರಾಜ್ – ಶಂಕರ್ ನಾಗ್ ‘ಒಂದು ಮುತ್ತಿನ ಕಥೆ’: 58ನೇ ವಯಸ್ಸಿನಲ್ಲಿ ಅಣ್ಣಾವ್ರು ಮಾಡಿದ ಅಂಡರ್ ವಾಟರ್ ಸಾಹಸದ ರೋಚಕ ಕಥೆ…
Photo Credits: @natasarvabhouma_raj (Instagram) ರಾಜಕುಮಾರ್ ‘ಒಂದು ಮುತ್ತಿನ ಕಥೆ’: ಸ್ಯಾಂಡಲ್‌ವುಡ್‌ನ ಮೊದಲ ಅಂಡರ್‌ವಾಟರ್ ಸಾಹಸ… ವರನಟ ಡಾ. ರಾಜ್‌ಕುಮಾರ್ ಮತ್ತು ನಿರ್ದೇಶಕ ಶಂಕರ್ ನಾಗ್ ಕಾಂಬಿನೇಷನ್ ಎಂದರೆ ಚಿತ್ರಪ್ರೇಮಿಗಳಿಗೆ ಸದಾ ಅಚ್ಚುಮೆಚ್ಚು. ಇವರಿಬ್ಬರ