
Duniya Kannada Movie: ದುನಿಯಾ ಸೂರಿ-ವಿಜಯ್ ಕಾಂಬೋ, ಸ್ಯಾಂಡಲ್‌ವುಡ್ ಕಲ್ಟ್ ಕ್ಲಾಸಿಕ್ ‘ದುನಿಯಾ’ ಸಿನಿಮಾ ಕಥೆ…
Photo Credits: @duniyavijayofficial (Instagram) ‘ದುನಿಯಾ’ 2007 ರಲಿ ತೆರೆಕಂಡು ಸ್ಯಾಂಡಲ್‌ವುಡ್‌ನಲ್ಲಿ ನವ ಸಂಚಲನ ಸೃಷ್ಟಿಸಿದ ಪ್ರಸಿದ್ಧ ಆಕ್ಷನ್ ನಾಟಕ ಚಿತ್ರ. ಈ ಚಿತ್ರದ ಮೂಲಕ ಸೂರಿ ಅವರು ನಿರ್ದೇಶಕರಾಗಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ