Tag: Devaraj urs board

SCAM : 10 ಸಾವಿರದ ಹೊಲಿಗೆ ಯಂತ್ರ 17 ಸಾವಿರಕ್ಕೆ ಖರೀದಿ – ದೇವರಾಜ ಅರಸು ನಿಗಮದಲ್ಲೂ ಭಾರೀ ಲೂಟಿ..?

ರಾಜ್ಯದಲ್ಲಿ ತೀವ್ರ ರಾಜಕೀಯ ಸಂಚಲನ ಸೃಷ್ಟಿಸಿದ್ದ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ ಮಾಸುವ ಮುನ್ನವೇ, ಕಾಂಗ್ರೆಸ್ ಸರ್ಕಾರದ ಮತ್ತೊಂದು ಪ್ರಮುಖ ಸಂಸ್ಥೆಯಲ್ಲಿ ಭ್ರಷ್ಟಾಚಾರದ ಆರೋಪ ಸ್ಫೋಟಗೊಂಡಿದೆ. ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ