Tag: Congress party

LEGISLATIVE COUNCIL: ಆಡಳಿತಾರೂಢ ಕಾಂಗ್ರೆಸ್‌ನಲ್ಲಿ ಅಡ್ಡ ಮತದಾನದ ಭೀತಿ, ಆಂತರಿಕ ಅಪನಂಬಿಕೆ : ಶಾಸಕರೆಲ್ಲಾ ರೆಸಾರ್ಟ್ ಗೆ ಶಿಫ್ಟ್

ರಾಜ್ಯ ವಿಧಾನ ಪರಿಷತ್ತಿನ ಪ್ರಮುಖ ಏಳು ಸ್ಥಾನಗಳಿಗೆ ನಡೆಯಲಿರುವ ದ್ವೈವಾರ್ಷಿಕ ಚುನಾವಣೆಯ ಹಿನ್ನೆಲೆಯಲ್ಲಿ, ಕರ್ನಾಟಕ ರಾಜಕಾರಣದಲ್ಲಿ ಮತ್ತೆ ರೆಸಾರ್ಟ್ ಸಂಸ್ಕೃತಿ ಮುನ್ನೆಲೆಗೆ ಬಂದಿದೆ. ಮತದಾನದ ದಿನದಂದು ಯಾವುದೇ ರೀತಿಯ ಅಡ್ಡ ಮತದಾನ ಅಥವಾ ವಿರೋಧ