
PRIYANK KHARGE: ಬಡವರ ಮಕ್ಕಳಷ್ಟೇ ದಾಳವೇ? ಕೋಮು ರಾಜಕಾರಣ ಮತ್ತು ಸಂಘ ಪರಿವಾರದ ವಿರುದ್ಧ ಖರ್ಗೆ ಕಿರಿಕ್!
ರಾಜಕೀಯ ಲಾಭದ ಉದ್ದೇಶಗಳಿಗಾಗಿ ಕೇವಲ ಹಿಂದುಳಿದ ಮತ್ತು ಬಡ ಕುಟುಂಬಗಳ ಯುವ ಸಮೂಹವನ್ನು ಆರ್‌ಎಸ್‌ಎಸ್ ಹಾಗೂ ಸಂಘ ಪರಿವಾರದ ಸಂಘಟನೆಗಳು ದಾಳವಾಗಿ ಬಳಸಿಕೊಳ್ಳುತ್ತಿವೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ