
ಬಾಲನಟನಾಗಿ ರಾಷ್ಟ್ರ ಪ್ರಶಸ್ತಿ ಗೆದ್ದಿದ್ದ ‘ಚಿನ್ನಾರಿ ಮುತ್ತ’: ವಿಜಯ ರಾಘವೇಂದ್ರ ಸ್ಟಾರ್ ನಟನಾಗಿ ಹೊರಹೊಮ್ಮಿದ ಆಸಕ್ತಿದಾಯಕ ಕಥೆ…
Photo Credits: @raagu.vijay (Instagram) ಕನ್ನಡ ಚಿತ್ರರಂಗದಲ್ಲಿ ಬಾಲನಟರಾಗಿ ಬಂದು ಇತಿಹಾಸ ಸೃಷ್ಟಿಸಿದವರು ಕೆಲವೇ ಜನ. ಅವರಲ್ಲಿ ವಿಜಯ ರಾಘವೇಂದ್ರ ಕೂಡ ಒಬ್ಬರು. ಬಾಲ್ಯದಲ್ಲೇ ಅದ್ಭುತ ನಟನೆಯ ಮೂಲಕ ಅವರು ಕನ್ನಡಿಗರ ಮನ ಗೆದ್ದಿದ್ದರು.