Tag: Chi Udayashankar lyrics Aadisi Noodu

ಕಸ್ತೂರಿ ನಿವಾಸದ ಅಮರ ಗೀತೆ...

‘ಆಡಿಸಿ ನೋಡು ಬೀಳಿಸಿ ನೋಡು…’: ತಮಿಳಿನಿಂದ ಬಂದು ‘ಕಸ್ತೂರಿ ನಿವಾಸ’ದಲ್ಲಿ ಇತಿಹಾಸ ಬರೆದ ಅಮರ ಗೀತೆಯ ರೋಚಕ ಕಥೆ…

Photo Credits: @natasarvabhouma_raj (Instagram) ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ‘ಕಸ್ತೂರಿ ನಿವಾಸ’ ಒಂದು ಮೈಲಿಗಲ್ಲು. ಈ ಚಿತ್ರದ ಪ್ರತಿಯೊಂದು ಹಾಡೂ ಇಂದಿಗೂ ಕನ್ನಡಿಗರ ಮನಸ್ಸಿನಲ್ಲಿ ಹಸಿರಾಗಿದೆ. ಅದರಲ್ಲಿಯೂ ‘ಆಡಿಸಿ ನೋಡು ಬೀಳಿಸಿ ನೋಡು’ ಹಾಡು