
CABINET : ಕರ್ನಾಟಕ ಸಂಪುಟ ವಿಸ್ತರಣೆ ಕೌತುಕ: ಹೈಕಮಾಂಡ್ ಅಂತಿಮ ನಿರ್ಧಾರದತ್ತ ಡಿಕೆ ಚಿತ್ತ
ಕರ್ನಾಟಕದಲ್ಲಿ ಸಚಿವ ಸಂಪುಟ ಪುನಾರಚನೆ ಮತ್ತು ವಿಸ್ತರಣೆಯ ಪ್ರಕ್ರಿಯೆ ಹಲವು ಸುತ್ತಿನ ದೆಹಲಿ ಸಭೆಗಳ ನಂತರವೂ ತಕ್ಷಣಕ್ಕೆ ಇತ್ಯರ್ಥವಾಗದೆ ಕಗ್ಗಂಟಾಗಿ ಉಳಿದಿದೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೇರಿದಂತೆ ಕಾಂಗ್ರೆಸ್‌ನ ಪ್ರಮುಖ ನಾಯಕರು ದೆಹಲಿಗೆ ಸಾಲು








