Tag: By vijayendra

BY VIJAYENDRA : 2028ರಲ್ಲಿ ಕಾಂಗ್ರೆಸ್ 50 ಸೀಟು ಗೆದ್ರೆ ಹೆಚ್ಚು- ಬಿವೈ ವಿಜಯೇಂದ್ರ ಕಿಚ್ಚು

ರಾಜ್ಯದಲ್ಲಿ ಮುಂಬರುವ 2028ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಭಾರಿ ಮುಖಭಂಗ ಅನುಭವಿಸಲಿದ್ದು, ಅದರ ಬಲ ಕೇವಲ 50ರಿಂದ 60 ಕ್ಷೇತ್ರಗಳಿಗೆ ಸೀಮಿತವಾಗಲಿದೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಭವಿಷ್ಯ ನುಡಿದಿದ್ದಾರೆ.

BY VIJAYENDRA : ದೆಹಲಿ ಸಂಸತ್ ಚಲೋ ಹಿಂದೆ ಟೂಲ್‌ಕಿಟ್ ಗ್ಯಾಂಗ್ – ಬಿ.ವೈ ವಿಜಯೇಂದ್ರ ವಾಗ್ದಾಳಿ

ರಾಷ್ಟ್ರ ರಾಜಧಾನಿ ದೆಹಲಿಯ ಜಂತರ್ ಮಂತರ್ ನಲ್ಲಿ ನೀಟ್ ಪರೀಕ್ಷಾ ಅಕ್ರಮಗಳ ವಿರುದ್ಧ ನಡೆದ ಪ್ರತಿಭಟನೆ ವೇಳೆ ಸಂಭವಿಸಿದ ಘರ್ಷಣೆಗಳ ಹಿಂದೆ ದೇಶವಿರೋಧಿ ಹಿನ್ನೆಲೆಯುಳ್ಳ ಟೂಲ್‌ಕಿಟ್ ಜಾಲದ ಕುಮ್ಮಕ್ಕಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.

BY VIJAYENDRA : ನೀವೇನು ಮುಖ್ಯಮಂತ್ರಿನಾ ಅಥವಾ ರಿಯಲ್ ಎಸ್ಟೇಟ್ ಏಜೆಂಟಾ..?

ಬೆಂಗಳೂರು ಸಮೀಪದ ಬಿಡದಿಯಲ್ಲಿ ಬೃಹತ್ ಟೌನ್‌ಶಿಪ್ ನಿರ್ಮಾಣ ಮಾಡಲು ರಾಜ್ಯ ಸರ್ಕಾರ ಮುಂದಾಗಿರುವುದನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ತೀವ್ರವಾಗಿ ಖಂಡಿಸಿದ್ದಾರೆ. ಗದಗದಲ್ಲಿ ಮಾತನಾಡಿದ ಅವರು, ರೈತರ ಅತ್ಯಂತ ಫಲವತ್ತಾದ ಕೃಷಿ ಭೂಮಿಯನ್ನು ಬಲವಂತವಾಗಿ

BY VIJAYENDRA : ಬಿಡದಿ ಟೌನ್‌ಶಿಪ್, ಕನಕಪುರ ಏರ್ಪೋರ್ಟ್ ಕೇವಲ ರಿಯಲ್ ಎಸ್ಟೇಟ್ ದಂಧೆ : ಬಿವೈ ವಿಜಯೇಂದ್ರ

ಬೆಂಗಳೂರಿನ ಸುತ್ತಮುತ್ತಲಿನ ಭೂಮಿಯನ್ನು ಗುರಿಯಾಗಿಸಿಕೊಂಡು ಜಾರಿಗೆ ತರಲು ಉದ್ದೇಶಿಸಿರುವ ಬಿಡದಿ ಸ್ಮಾರ್ಟ್ ಸಿಟಿ ಹಾಗೂ ಕನಕಪುರ ಭಾಗದಲ್ಲಿ ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಯೋಜನೆಗಳ ಹಿಂದೆ ಬೃಹತ್ ರಿಯಲ್ ಎಸ್ಟೇಟ್ ವ್ಯವಹಾರ ಅಡಗಿದೆ ಎಂದು

YATNAL : ‘ಅಪ್ಪ-ಮಕ್ಕಳ’ ರಾಜಕಾರಣದಿಂದ ಬಿಜೆಪಿ ಮುಳುಗೋದು ಶತಸಿದ್ಧ – ಯತ್ನಾಳ್ ಕಿಡಿ

ಬಿಜೆಪಿ ಉಚ್ಚಾಟಿತ ಶಾಸಕ, ಬಸನಗೌಡ ಪಾಟೀಲ್ ಯತ್ನಾಳ್ ರಾಜ್ಯ ಬಿಜೆಪಿ ನಾಯಕತ್ವದ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದ್ದಾರೆ. ಸದ್ಯದಲ್ಲೇ ಪಕ್ಷದ ಸಾರಥ್ಯ ಬದಲಾಗದಿದ್ದರೆ ನವೆಂಬರ್ ತಿಂಗಳೊಳಗೆ ಸಂಘಟನೆ ಸಂಪೂರ್ಣವಾಗಿ ನೆಲಕಚ್ಚಲಿದೆ ಎಂದು ಎಚ್ಚರಿಸಿದ್ದಾರೆ. ರಾಜ್ಯಾಧ್ಯಕ್ಷ

BK HARIPRASAD: ನಿಮ್ಮಪ್ಪ ಲಂಚ ಪಡೆದು ಜೈಲಿಗೆ ಹೋಗಿದ್ರು.. ನಮಗೆ ಬುದ್ಧಿ ಹೇಳ್ಬೇಡಿ – ಬಿವೈವಿ ವಿರುದ್ಧ ಬಿಕೆ ಕಟು ಟೀಕೆ

ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ, ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಅವರು ಭಾರತೀಯ ಜನತಾ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ವಿರುದ್ಧ ಕಟು ಶಬ್ದಗಳಿಂದ ವಾಗ್ದಾಳಿ ನಡೆಸಿದ್ದಾರೆ. ಪ್ರತಿಪಕ್ಷದಲ್ಲಿ ಸದ್ಯ

BY VIJAYENDRA : ನಾನು ಮುಂದಿನ ‘ಸಿಎಂ’ ಎಂಬುದೇ ಕೆಲವರಿಗೆ ತೊಂದರೆ – ವಿಜಯೇಂದ್ರ ಸೈಲೆಂಟ್ ಕೌಂಟರ್ !

ಚಿತ್ರದುರ್ಗದಲ್ಲಿ ನಡೆದ ಆಗ್ನೇಯ ಪದವೀಧರ ಕ್ಷೇತ್ರದ ಪೂರ್ವಸಿದ್ಧತಾ ಸಭೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ ಅವರು ತಮ್ಮನ್ನು ಮುಂದಿನ ಸಿಎಂ ಎಂದು ಬಿಂಬಿಸುತ್ತಿರುವ ಪಕ್ಷದ ನಾಯಕರ ನಡೆಯ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

BY VIJAYENDRA : ದೊಡ್ಡ ಪಕ್ಷ..ಸಣ್ಣಪುಟ್ಟ ಬೇಸರಗಳು ಸಾಮಾನ್ಯ – ಬಿವೈವಿ ಕೂಲ್ ಕೂಲ್ !

ಮೈಸೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು, ಪಕ್ಷದಲ್ಲಿ ಇತ್ತೀಚೆಗೆ ತಲೆದೋರಿದ್ದ ಕ್ರಾಸ್ ವೋಟಿಂಗ್ ಹಾಗೂ ಆಂತರಿಕ ಗೊಂದಲಗಳು ಈಗ ಸಂಪೂರ್ಣವಾಗಿ ಇತ್ಯರ್ಥಗೊಂಡಿವೆ ಎಂದು ತಿಳಿಸಿದ್ದಾರೆ. ಮಾಜಿ ಸಿಎಂ ಡಿ.ವಿ.

BY VIJAYENDRA : ಲಿಂಗಾಯತರನ್ನ ಕಡೆಗಣಿಸಿದರೆ ಹುಷಾರ್ ! – ವಿಜಯೇಂದ್ರ ಬೆನ್ನಿಗೆ ನಿಂತ ರಂಭಾಪುರಿ ಶ್ರೀ

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ವಿರುದ್ಧ ಪಕ್ಷದ ಆಂತರಿಕ ವಲಯದಲ್ಲಿ ಅಪಸ್ವರ ಹಾಗೂ ಪಿತೂರಿಗಳು ಕೇಳಿಬರುತ್ತಿರುವ ಬೆನ್ನಲ್ಲೇ, ವೀರಶೈವ ಲಿಂಗಾಯತ ಸಮುದಾಯದ ಪ್ರಭಾವಿ ಧಾರ್ಮಿಕ ಕೇಂದ್ರವಾದ ರಂಭಾಪುರಿ ಪೀಠದ ಜಗದ್ಗುರುಗಳು ಅವರ ಪರವಾಗಿ ಧ್ವನಿ

YATNAL : ಕೈಲಾಗದವನಿಗೆ ಕತ್ತೆ ಹೊರುವ ಕೆಲಸ – ವಿಜಯೇಂದ್ರಗೆ ಯತ್ನಾಳ್ ಟಕ್ಕರ್

ಕರ್ನಾಟಕ ವಿಧಾನ ಪರಿಷತ್ ಚುನಾವಣೆಯ ಸಂದರ್ಭದಲ್ಲಿ ಬಿಜೆಪಿಯ ಆಂತರಿಕ ಭಿನ್ನಮತ ಅತ್ಯಂತ ಕಹಿ ಸತ್ಯಗಳನ್ನು ಹೊರಹಾಕಿದೆ. ಪಕ್ಷದ ಅಧಿಕೃತ ಅಭ್ಯರ್ಥಿ ಲಿಂಗರಾಜ್ ಪಾಟೀಲ್ ಅವರಿಗೆ ತಾವೇ ಖುದ್ದಾಗಿ ಪ್ರಥಮ ಪ್ರಾಶಸ್ತ್ಯದ ಮತವನ್ನು ಚಲಾಯಿಸಿರುವುದಾಗಿ ಬಹಿರಂಗಪಡಿಸಿರುವ