
DK SHIVAKUMAR: ರಾಮನ ಭಕ್ತರಿಗೆ ಮಾನಸಿಕ ಅವಮಾನವಾಗಿದೆ – ಟ್ರಸ್ಟ್ ಹಗರಣದ ಬಗ್ಗೆ ಡಿಕೆಶಿ ತೀವ್ರ ಬೇಸರ
ಅಯೋಧ್ಯೆಯ ಪವಿತ್ರ ಶ್ರೀರಾಮ ಮಂದಿರದಲ್ಲಿ ಭಕ್ತರ ಕಾಣಿಕೆ ಹಣ ದುರುಪಯೋಗವಾಗಿರುವ ಪ್ರಕರಣ ಇಡೀ ದೇಶದ ಆಸ್ತಿಕರ ಭಾವನೆಗಳಿಗೆ ಧಕ್ಕೆ ತಂದಿದ್ದು, ಇದು ಕೋಟ್ಯಂತರ ಭಕ್ತ ಸಮೂಹಕ್ಕೆ ಭರಿಸಲಾಗದ ಮಾನಸಿಕ ಅವಮಾನವನ್ನುಂಟು ಮಾಡಿದೆ ಎಂದು ಮುಖ್ಯಮಂತ್ರಿ








