Tag: Assembly

SIDDARAMAIAH: ಸಿಎಂ ಕುರ್ಚಿ ತೊರೆದ ಸಿದ್ದುಗೆ ಸದನದಲ್ಲಿ ಸ್ಥಾನ ಎಲ್ಲಿ..?

ರಾಜ್ಯದಲ್ಲಿ ವಿಧಾನಮಂಡಲದ ಮುಂಗಾರು ಅಧಿವೇಶನ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಶಾಸನಸಭೆಯಲ್ಲಿ ಯಾವ ಆಸನ ಸಿಗಲಿದೆ ಎಂಬ ವಿಷಯ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಇಲ್ಲಿಯವರೆಗೆ ಮುಖ್ಯಮಂತ್ರಿಯಾಗಿ ಸದನದ ಮೊದಲ ಸಾಲಿನಲ್ಲಿ