
‘ಆಪ್ತಮಿತ್ರ’ ಸೆಟ್ನಲ್ಲಿ ನಡೆದಿದ್ದ ಆ ವಿಚಿತ್ರ ಘಟನೆಗಳು: ‘ನಾಗವಲ್ಲಿ’ ಕ್ಯಾರೆಕ್ಟರ್‌ಗೆ ಸೌಂದರ್ಯ ಬದಲಾದಾಗ ನಡೆದದ್ದೇ ಬೇರೆ…
Photo Credits: @drvishnuvardhanoffical (Instagram) ಕನ್ನಡ ಚಿತ್ರರಂಗದಲ್ಲಿ ಹಾರರ್ ಸೈಕಾಲಜಿಕಲ್ ಸಿನಿಮಾಗಳಿಗೆ ಹೊಸ ದಿಕ್ಸೂಚಿ ಬರೆದ ಸಿನಿಮಾ ‘ಆಪ್ತಮಿತ್ರ’. ಸಾಹಸಸಿಂಹ ವಿಷ್ಣುವರ್ಧನ್ ಮತ್ತು ನಟಿ ಸೌಂದರ್ಯ ಅವರ ನಟನೆಯ ಈ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ