AJITH KUMAR: ‘ತಲಾ’ ಅಜಿತ್ ಕುಮಾರ್ ಅಭಿಮಾನಿಗಳಿಗೆ ಡಬಲ್ ಧಮಾಕಾ, ‘ಡೇರ್ಡೆವಿಲ್’ ಜೊತೆಗೆ ‘ಗ್ಲಾಡಿಯೇಟರ್ಸ್’ ಪೋಸ್ಟರ್ ರಿಲೀಸ್…
Photo Credits: @ajithkumar_offll (Instagram) @adhikravi (Instagram) ತಮಿಳು ಚಿತ್ರರಂಗದ ತಲಾ ಅಜಿತ್ ಕುಮಾರ್ ಅಭಿಮಾನಿಗಳಿಗೆ ಹಬ್ಬದ ವಾತಾವರಣ ಸೃಷ್ಟಿಯಾಗಿದೆ. ಬಹಳ ದಿನಗಳಿಂದ ಯಾವುದೇ ಹೊಸ ಸಿನಿಮಾದ ಅಪ್‌ಡೇಟ್ ಇಲ್ಲದೆ ಕಾಯುತ್ತಿದ್ದ ಅಭಿಮಾನಿಗಳಿಗೆ