Day: August 5, 2026

BIG UPDATE : ಕಾಂಗ್ರೆಸ್‌ ಅಸಮಾಧಾನಕ್ಕೆ ಹೊಸ ತಿರುವು -ಸಚಿವ ಸ್ಥಾನ ಕೈತಪ್ಪಿದ್ದಕ್ಕೆ ದದ್ದಲ್ ರಾಜೀನಾಮೆ

ರಾಜ್ಯ ಸಚಿವ ಸಂಪುಟ ವಿಸ್ತರಣೆಯ ನಂತರ ಕಾಂಗ್ರೆಸ್‌ನಲ್ಲಿ ಅಸಮಾಧಾನ ಮತ್ತಷ್ಟು ಜೋರಾಗುತ್ತಿವೆ. ಈ ಬೆಳವಣಿಗೆಯ ನಡುವೆಯೇ ರಾಯಚೂರು ಗ್ರಾಮೀಣ ಕ್ಷೇತ್ರದ ಶಾಸಕ ಬಸನಗೌಡ ದದ್ದಲ್ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ

CABINET: ಕೃಷ್ಣಪ್ಪ ನಿವಾಸಕ್ಕೆ ಡಿಕೆ – ಪಾಟೀಲ್ ನಿವಾಸಕ್ಕೆ ಬಿಕೆ ! ಜೋರಾಯ್ತು ಮನವೊಲಿಸುವ ಕಸರತ್ತು !

ರಾಜ್ಯ ಕಾಂಗ್ರೆಸ್‌ನಲ್ಲಿ ನಡೆದ ಸಂಪುಟ ವಿಸ್ತರಣೆಯ ಬಳಿಕ ಸಚಿವ ಸ್ಥಾನದಿಂದ ವಂಚಿತರಾದ ಹಿರಿಯ ನಾಯಕರ ಅಸಮಾಧಾನವನ್ನು ತಣಿಸಲು ಪಕ್ಷದ ನಾಯಕತ್ವ ನಿರಂತರ ಪ್ರಯತ್ನ ನಡೆಸುತ್ತಿದೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್

CONGRESS : ರಾಜೀನಾಮೆ ನಾಟಕಕ್ಕೆ ತೆರೆ – ಎರಡೇ ದಿನಕ್ಕೆ ತಣ್ಣಗಾದ ಯಶವಂತರಾಯಗೌಡ

ರಾಜ್ಯ ಕಾಂಗ್ರೆಸ್ ಸಂಪುಟ ವಿಸ್ತರಣೆಯ ಬೆನ್ನಲ್ಲೇ ಸಚಿವ ಸ್ಥಾನ ಸಿಗದೆ ತೀವ್ರ ಬೇಸರಗೊಂಡು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಇಂಡಿ ಕ್ಷೇತ್ರದ ಹಿರಿಯ ಶಾಸಕ ಯಶವಂತರಾಯಗೌಡ ಪಾಟೀಲ್ ಅವರ ಅಸಮಾಧಾನವನ್ನು ಶಮನಗೊಳಿಸುವಲ್ಲಿ ಕಾಂಗ್ರೆಸ್ ಹೈಕಮಾಂಡ್

'ಕ್ರೇಜಿಸ್ಟಾರ್' ರವಿಚಂದ್ರನ್ ಮತ್ತು ಸಿಎಂ ಡಿಕೆ ಶಿವಕುಮಾರ್

RAVICHANDRAN DK SHIVAKUMAR FRIENDSHIP: “ಕಾಲ ಉರುಳಿದರೂ ಕಳೆಗುಂದದ ಸ್ನೇಹ”: ‘ಕ್ರೇಜಿಸ್ಟಾರ್’ ರವಿಚಂದ್ರನ್ – ಡಿಕೆಶಿ ಬಾಲ್ಯದ ಬಾಂಧವ್ಯಕ್ಕೆ ಫ್ಯಾನ್ಸ್ ಫಿದಾ…

Photo Credits: @theravichandrav (Instagram) ಸಿನಿಮಾ ರಂಗದ ಗ್ಲಾಮರ್ ಹಾಗೂ ರಾಜಕೀಯ ಅಧಿಕಾರವನ್ನು ಮೀರಿ ನಿಂತ ಅಪರೂಪದ ಗೆಳೆತನ ‘ಕ್ರೇಜಿಸ್ಟಾರ್’ ರವಿಚಂದ್ರನ್ ಮತ್ತು ಸಿಎಂ ಡಿಕೆ ಶಿವಕುಮಾರ್ ಅವರದ್ದು. ಶಾಲಾ ದಿನಗಳಲ್ಲಿ ಚಿಗುರಿದ ಈ

CABINET: ತನ್ವೀರ್ ಗೆ ಮಂತ್ರಿಗಿರಿ ತಪ್ಪಲು ಸಿದ್ದು ಪುತ್ರವಾತ್ಸಲ್ಯ ಕಾರಣ..! – ಹೆಚ್.ವಿಶ್ವನಾಥ್ ಹೊಸ ಬಾಂಬ್

ರಾಜ್ಯ ರಾಜಕಾರಣದ ಪ್ರಸ್ತುತ ಬೆಳವಣಿಗೆಗಳು, ಸಂಪುಟ ಪುನಾರಚನೆ ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜಕೀಯ ನಿರ್ಧಾರಗಳ ಕುರಿತು ವಿಧಾನ ಪರಿಷತ್ ಸದಸ್ಯ ಹೆಚ್. ವಿಶ್ವನಾಥ್ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಸಿದ್ದರಾಮಯ್ಯ ಅವರು ತಮ್ಮ

ವಿಕ್ರಂ ರವಿಚಂದ್ರನ್ ಡಿಜಿಟಲ್ ಕಮ್ಬ್ಯಾಕ್...

VIKRAM RAVICHANDRAN MUDHOL UPDATE: ಡಿಜಿಟಲ್ ಲೋಕಕ್ಕೆ ವಿಕ್ರಂ ರವಿಚಂದ್ರನ್ ಕಮ್‌ಬ್ಯಾಕ್, ‘ಮುಧೋಳ್’ ಬಿಗ್ ಅಪ್ಡೇಟ್‌ಗೆ ಸ್ಯಾಂಡಲ್‌ವುಡ್ ಫಿದಾ…

Photo Credits: @vikramravichandranofficial (Instagram) ಸ್ಯಾಂಡಲ್‌ವುಡ್‌ನ ಕ್ರೇಜಿ ಸ್ಟಾರ್ ರವಿಚಂದ್ರನ್ ಅವರ ಪುತ್ರ, ನಟ ವಿಕ್ರಂ ರವಿಚಂದ್ರನ್ ಹಲವು ದಿನಗಳ ಸುದೀರ್ಘ ವಿರಾಮದ ಬಳಿಕ ಮತ್ತೆ ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿದ್ದಾರೆ. ತಮ್ಮ ಬಹುನಿರೀಕ್ಷಿತ ‘ಮುಧೋಳ್’

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್

KICHCHA SUDEEP SIMPLICITY: “ಅಭಿಮಾನಿಗಳು ನೆನೆಯುವಾಗ ನನಗ್ಯಾಕೆ ಛತ್ರಿ?”: ರಾಮನಗರ ಕರಗ ಉತ್ಸವದಲ್ಲಿ ಕಿಚ್ಚ ಸುದೀಪ್ ಸರಳತೆಗೆ ಫ್ಯಾನ್ಸ್ ಫಿದಾ…

Photo Credits: @cineloka (Instagram) ರಾಮನಗರದಲ್ಲಿ ನಡೆದ ಶ್ರೀ ಚಾಮುಂಡೇಶ್ವರಿ ಕರಗ ಉತ್ಸವದಲ್ಲಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ವಿಶೇಷವಾಗಿ ಭಾಗವಹಿಸಿದ್ದರು. ಈ ವೇಳೆ ಸುದೀಪ್ ಅವರ ನಡೆ ಹಾಗೂ ಸರಳತೆ ಸಾವಿರಾರು ಅಭಿಮಾನಿಗಳ

CABINET: ಕಾಸು ಕೊಟ್ಟವರಿಗೆ ಮಂತ್ರಿಗಿರಿ – ಕಾಂಗ್ರೆಸ್ ಪಾಳಯದಲ್ಲಿ ಆಡಿಯೋ ಸ್ಫೋಟ !

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಸಂಪುಟ ಪುನಾರಚನೆಯ ನಂತರದ ರಾಜಕೀಯ ಬೆಳವಣಿಗೆಗಳು ತೀವ್ರಗೊಳ್ಳುತ್ತಿರುವ ಬೆನ್ನಲ್ಲೇ, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವೈರಲ್ ಆಡಿಯೋ ತುಣುಕೊಂದು ಪಕ್ಷದ ಆಂತರಿಕ ವಲಯದಲ್ಲಿ ಭಾರಿ ಸಂಚಲನ ಮೂಡಿಸಿದೆ. ಸಚಿವ ಸ್ಥಾನದ ಆಕಾಂಕ್ಷಿಗಳು

KARNATAKA POLITICS: ನಾನಂತೂ ರಾಜೀನಾಮೆ ಕೊಡಲ್ಲ – ಬಸವರಾಜ ಹೊರಟ್ಟಿ ಯೂಟರ್ನ್

ವಿಧಾನ ಪರಿಷತ್ ಸಭಾಪತಿ ಸ್ಥಾನಕ್ಕೆ ಸಂಬಂಧಿಸಿದಂತೆ ರಾಜ್ಯ ರಾಜಕೀಯದಲ್ಲಿ ಹೊಸ ಸಂಘರ್ಷ ಆರಂಭವಾಗಿದ್ದು, ಸಭಾಪತಿ ಬಸವರಾಜ ಹೊರಟ್ಟಿ ಅವರು ಕಾಂಗ್ರೆಸ್ ಸರ್ಕಾರದ ಕೋರಿಕೆಯನ್ನು ಬಹಿರಂಗವಾಗಿ ತಳ್ಳಿಹಾಕಿದ್ದಾರೆ. ತಾವು ಯಾವುದೇ ಕಾರಣಕ್ಕೂ ಹುದ್ದೆಗೆ ಸ್ವಯಂಪ್ರೇರಿತವಾಗಿ ರಾಜೀನಾಮೆ

'ಗಜ' ಚಿತ್ರದ ಖ್ಯಾತ ಖಳನಾಯಕ ಪ್ರದೀಪ್ ರಾವತ್ ನಿಧನ...

PRADEEP RAEAT DEMISE: ‘ಗಜ’ ಚಿತ್ರದ ಖ್ಯಾತ ಖಳನಾಯಕ ಪ್ರದೀಪ್ ರಾವತ್ ಇನ್ನಿಲ್ಲ, ಕ್ಯಾನ್ಸರ್‌ನಿಂದ ಕಂಪ್ಲೀಟ್ ಆಯಿತು ಸಿನಿ ಪಯಣ…

Photo Credits: @kissatv2 (Instagram) ಕನ್ನಡ, ತಮಿಳು, ತೆಲುಗು ಹಾಗೂ ಹಿಂದಿ ಸೇರಿದಂತೆ ಬಹುಭಾಷಾ ಚಿತ್ರರಂಗದಲ್ಲಿ ತಮ್ಮ ಅದ್ಭುತ ಅಭಿನಯದ ಮೂಲಕ ಪ್ರೇಕ್ಷಕರ ಮನ ಗೆದ್ದಿದ್ದ ಖ್ಯಾತ ನಟ ಪ್ರದೀಪ್ ರಾವತ್ ಅವರು 74ನೇ