Day: July 23, 2026

DK SHIVAKUMAR: ವಿದ್ಯಾರ್ಥಿಗಳನ್ನ ಹಿಂಗಾ ನಡೆಸಿಕೊಳ್ಳೋದು..? – ಪಿಎಂ ಮೋದಿಗೆ ಸಿಎಂ ಡಿಕೆ ಪತ್ರ !

ನೀಟ್ ಪರೀಕ್ಷೆಗೆ ಸಂಬಂಧಿಸಿದ ಪ್ರಶ್ನೆಪತ್ರಿಕೆ ಸೋರಿಕೆ, ಪರೀಕ್ಷಾ ಪ್ರಕ್ರಿಯೆಯಲ್ಲಿನ ಲೋಪಗಳು ಹಾಗೂ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳ ವಿರುದ್ಧ ನಡೆದ ಪೊಲೀಸ್ ಕ್ರಮದ ಬಗ್ಗೆ ಕರ್ನಾಟಕ ಮುಖ್ಯಮಂತ್ರಿ ಶಿವಕುಮಾರ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ

PM MODI : ‘ಅರಸನ ಅರಮನೆಗೆ ಕಾರ್ಮೋಡ’ – ಮೋದಿ ಪರಿಸ್ಥಿತಿಗೆ ಹೋಲಿಗೆಯಾಗುತ್ತಾ ಕೋಡಿಶ್ರೀ ಭವಿಷ್ಯ…?

ನೀಟ್ ಪರೀಕ್ಷೆ ವಿವಾದದ ಬಳಿಕ ದೇಶದ ರಾಜಕೀಯ ವಲಯದಲ್ಲಿ ಮೂಡಿರುವ ಬೆಳವಣಿಗೆಗಳ ನಡುವೆ ಕೋಡಿಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಯವರ ಭವಿಷ್ಯವಾಣಿ ಮತ್ತೆ ಚರ್ಚೆಗೆ ಬಂದಿದೆ. ಈ ಹಿಂದೆ ದೇಶದಲ್ಲಿ ಸಂಭವಿಸಬಹುದಾದ ಅನಾಹುತಗಳು,

CJP : ಜುಲೈ 24ಕ್ಕೆ ರಾಷ್ಟ್ರವ್ಯಾಪಿ ಹೋರಾಟಕ್ಕೆ ಸಿಜೆಪಿ ಕರೆ – ಇನ್ನಷ್ಟು ಕಾವೇರಲಿದ್ಯಾ ನೀಟ್ ಕಿಚ್ಚು ..?

ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳು ಮತ್ತು ವಿದ್ಯಾರ್ಥಿಗಳ ಭವಿಷ್ಯದ ಮೇಲಿನ ಅನಿಶ್ಚಿತತೆ ವಿರುದ್ಧ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲು ಸಿಜೆಪಿ ಜುಲೈ 24ರಂದು ದೇಶದ ಎಲ್ಲ ಜಿಲ್ಲೆಗಳಲ್ಲೂ ಶಾಂತಿಯುತ ಪ್ರತಿಭಟನೆ ನಡೆಸುವಂತೆ ಕರೆ ನೀಡಿದೆ. “ಒಂದು

RAHUL GANDHI : ಜಂತರ್ ಮಂತರ್ ಬಿಟ್ಟು ಪ್ರಧಾನಿ ನಿವಾಸ ಮುತ್ತಿಗೆ ಏಕೆ? ರಾಹುಲ್ ಗೆ ಸೋನಮ್ ಪತ್ನಿ ನೇರ ಪ್ರಶ್ನೆ..!

ಲೋಕಸಭೆಯ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ನಾಯಕರು ಪ್ರಧಾನ ಮಂತ್ರಿಗಳ ಅಧಿಕೃತ ನಿವಾಸದ ಮುಂಭಾಗದಲ್ಲಿ ನಡೆಸಿದ ಧರಣಿ ಸತ್ಯಸಂಧತೆಯಿಂದ ಕೂಡಿರಲಿಲ್ಲ ಎಂದು ಖ್ಯಾತ ಶಿಕ್ಷಣ ತಜ್ಞೆ ಸೋನಂ ವಾಂಗ್ಚುಕ್ ಅವರ ಪತ್ನಿ

PRATHAP SIMHA : ‘ಅಮೆರಿಕನ್ ಡೀಪ್ ಸ್ಟೇಟ್’ ಭಾರತದಲ್ಲಿ ನಡೆಯಲ್ಲ – ಜಿರಳೆ ತಿಗಣೆಗಳ ಹೋರಾಟ ನಗಣ್ಯ

ಸಂಸದೀಯ ಚೌಕಟ್ಟನ್ನು ತೊರೆದು ದೆಹಲಿಯ ಜಂತರ್ ಮಂತರ್‌ನಲ್ಲಿ ಧರಣಿ ನಡೆಸುತ್ತಿರುವ ಕಾಂಗ್ರೆಸ್ ಹಾಗೂ ಇತರ ವಿಪಕ್ಷ ನಾಯಕರ ನಡೆಯನ್ನು ಮಾಜಿ ಸಂಸದ ಪ್ರತಾಪ್ ಸಿಂಹ ತೀವ್ರವಾಗಿ ಖಂಡಿಸಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಅವರು, ಪ್ರತಿಪಕ್ಷಗಳ ಈ

CABINET EXPANSION: ನನಗೂ ಮಂತ್ರಿಯಾಗೋ ಆಸೆ – ಪ್ರದೀಪ್ ಈಶ್ವರ್ ಗೆ ಸಿಗುತ್ತಾ ಪಟ್ಟ ..?

ಕರ್ನಾಟಕದಲ್ಲಿ ಸಂಪುಟ ವಿಸ್ತರಣೆಯ ಚರ್ಚೆಗಳು ಬಿಸಿಯೇರುತ್ತಿದ್ದಂತೆಯೇ, ಚಿಕ್ಕಬಳ್ಳಾಪುರ ಕ್ಷೇತ್ರದ ಶಾಸಕ ಪ್ರದೀಪ್ ಈಶ್ವರ್ ತಮಗೂ ಮಂತ್ರಿ ಮಂಡಲದಲ್ಲಿ ಸ್ಥಾನ ದೊರೆಯಬೇಕೆಂಬ ಇಂಗಿತವನ್ನು ಬಹಿರಂಗಪಡಿಸಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದಲ್ಲಿ ಅನುಭವ ಮತ್ತು ಸಾಮರ್ಥ್ಯವಿರುವ

ANNA HAJARE: ದಮನಕಾರಿ ನೀತಿ ಬಿಟ್ಟು ಸಂವಾದಕ್ಕಿಳಿಯಿರಿ – ಮೋದಿಗೆ ಅಣ್ಣಾ ಹಜಾರೆ ಕಿವಿಮಾತು

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನಸಾಮಾನ್ಯರ ಪ್ರತಿಭಟನೆಗಳನ್ನು ಹತ್ತಿಕ್ಕಲು ಪೊಲೀಸರ ಬಲಪ್ರಯೋಗ ಮಾಡುವ ಬದಲು, ಮುಕ್ತ ಮಾತುಕತೆಯ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಬೇಕು ಎಂದು ಹಿರಿಯ ಸಮಾಜಸೇವಕ ಅಣ್ಣಾ ಹಜಾರೆ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ

STUDENTS PROTEST : ಹಿಂಸಾಚಾರ..ಲಾಠಿ ಚಾರ್ಜ್..ಇಂಟರ್ನೆಟ್ ಬಂದ್ – ಹಳಿತಪ್ಪದಿರಲಿ ಸ್ಟೂಡೆಂಟ್ಸ್ ಹೋರಾಟ

ರಾಷ್ಟ್ರ ರಾಜಧಾನಿ ನವದೆಹಲಿಯ ಪ್ರತಿಭಟನಾ ಕೇಂದ್ರ ಜಂತರ್ ಮಂತರ್‌ನಲ್ಲಿ ಆಯೋಜಿಸಲಾಗಿದ್ದ ಸಿಜೆಪಿ ಸಂಘಟನೆಯ ಸಂಸದ್ ಚಲೋ ಕಾರ್ಯಕ್ರಮ ತೀವ್ರ ಸಂಘರ್ಷಕ್ಕೆ ಸಾಕ್ಷಿಯಾಗಿದೆ. ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವೆ ಉಂಟಾದ ಸರಣಿ ಘರ್ಷಣೆಗಳ ಪರಿಣಾಮವಾಗಿ ಪರಿಸ್ಥಿತಿಯನ್ನು