
RAJYA SABHA : ಇತಿಹಾಸ ನಿರ್ಮಿಸಲು ಇನ್ನೊಂದೇ ಹೆಜ್ಜೆ – ರಾಜ್ಯಸಭೆಯಲ್ಲಿ ಬಿಜೆಪಿಗೆ ಪೂರ್ಣ ಬಹುಮತ..!
ಸಂಸತ್ತಿನ ಮುಂಗಾರು ಅಧಿವೇಶನಕ್ಕೂ ಮುನ್ನವೇ ಕೇಂದ್ರದ ಆಡಳಿತಾರೂಢ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟಕ್ಕೆ ಮೇಲ್ಮನೆಯಲ್ಲಿ ಭಾರಿ ಬಲ ದೊರೆತಿದೆ. ಪಶ್ಚಿಮ ಬಂಗಾಳದ ಮುಂಬರುವ ಉಪಚುನಾವಣೆಗಳ ಬಳಿಕ ರಾಜ್ಯಸಭೆಯಲ್ಲಿ ಬಿಜೆಪಿ ಐತಿಹಾಸಿಕ ಬಹುಮತದ ಸಮೀಪಕ್ಕೆ ತಲುಪಲಿದೆ.






