Day: June 29, 2026

BK HARIPRASAD: ಹಸುಗಳನ್ನು ಕೊಂದ್ರೆ ಜೈಲು, ಮನುಷ್ಯರನ್ನು ಕೊಂದ್ರೆ ಪ್ರಧಾನಿ ಹುದ್ದೆ ! ಇದೆಂಥಾ ಮಾತು ಬಿಕೆ !

ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಹಿರಿಯ ಕಾಂಗ್ರೆಸ್ ಮುಖಂಡರಾದ ಬಿ.ಕೆ. ಹರಿಪ್ರಸಾದ್ ಅವರು ಪ್ರಸ್ತುತ ದೇಶದ ರಾಜಕೀಯ ಮತ್ತು ಕಾನೂನು ವ್ಯವಸ್ಥೆಯಲ್ಲಿ ಕಂಡುಬರುತ್ತಿರುವ ತಾರತಮ್ಯಗಳ ಕುರಿತು ಗಂಭೀರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪ್ರಾಣಿಗಳನ್ನು ಕೊಂದ ಅಪರಾಧಿಗಳು ಕಠಿಣ

DV SADANANDA GOWDA : ವಿಶ್ವನಾಥ್ ಓರ್ವ ಗೂಂಡಾ, ಮುತ್ತಪ್ಪ ರೈ ಚೇಲಾ! – ಸಿಡಿದ ಸದಾನಂದ

ಬಿಜೆಪಿ ಪಕ್ಷದ ಆಂತರಿಕ ವಲಯದಲ್ಲಿ ಹೊಗೆಯಾಡುತ್ತಿದ್ದ ಅಸಮಾಧಾನ ಈಗ ಬಹಿರಂಗ ವಾಕ್ಸಮರಕ್ಕೆ ಕಾರಣವಾಗಿದ್ದು, ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಅವರು ಯಲಹಂಕ ಶಾಸಕ ಎಸ್.ಆರ್. ವಿಶ್ವನಾಥ್ ವಿರುದ್ಧ ಅತ್ಯಂತ ತೀಕ್ಷ್ಣವಾದ ಮತ್ತು ಗಂಭೀರವಾದ

K SUDHAKAR : ಪ್ರದೀಪ್ ತೊಡೆತಟ್ಟಿದ್ದು ಸರಿನಾ..? – ಚಿಕ್ಕಬಳ್ಳಾಪುರ ಕೊತಕೊತ

ಚಿಕ್ಕಬಳ್ಳಾಪುರ ಜಿಲ್ಲೆಯ ರಾಜಕೀಯ ಅಖಾಡದಲ್ಲಿ ಹಾಲಿ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಹಾಗೂ ಬಿಜೆಪಿ ಸಂಸದ ಡಾ. ಕೆ. ಸುಧಾಕರ್ ನಡುವಿನ ವೈಷಮ್ಯ ಮತ್ತಷ್ಟು ತೀವ್ರಗೊಂಡಿದೆ. ಇತ್ತೀಚೆಗೆ ನಗರದ ಕನ್ನಡ ಭವನದಲ್ಲಿ ಆಯೋಜಿಸಲಾಗಿದ್ದ ನಾಡಪ್ರಭು

DK SHIVAKUMAR: ಆ ಡಿಕೆ ನನ್ಮಗ ಬಂದ, ಕರೆಂಟ್ ತೆಗೆದ – ಡಿಕೆಶಿ ಹಾಸ್ಯ ಚಟಾಕಿ

ಕರ್ನಾಟಕ ಸರ್ಕಾರದ ಅತ್ಯಂತ ಜನಪ್ರಿಯ ಕೊಡುಗೆಯಾದ ಗೃಹಜ್ಯೋತಿ ಯೋಜನೆಗೆ ತಿದ್ದುಪಡಿ ತರಲು ರಾಜ್ಯ ಸರ್ಕಾರ ಗಂಭೀರ ನಿರ್ಧಾರ ಕೈಗೊಂಡಿದೆ. ಬೆಂಗಳೂರಿನ ಕೆಪಿಟಿಸಿಎಲ್ ನೌಕರರ ಸಮಾವೇಶದಲ್ಲಿ ಪಾಲ್ಗೊಂಡಿದ್ದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು, ಯೋಜನೆಯ ದುರ್ಬಳಕೆಯನ್ನು

TEJASWI SURYA : ಟನಲ್ ರೋಡ್ ಯೋಜನೆ ಕೈಬಿಡಿ, ಎಲೆಕ್ಟ್ರಿಕ್ ಬಸ್ ಗಳಿಗೆ ಬಜೆಟ್ ಕೊಡಿ – ಸಿಎಂ ಡಿಕೆಗೆ ತಿವಿದ ತೇಜಸ್ವಿ

ಬೆಂಗಳೂರು ಮಹಾನಗರದ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಆಧುನೀಕರಿಸಲು ಮತ್ತು ಪರಿಸರಸ್ನೇಹಿಯಾಗಿಸಲು ಕೇಂದ್ರ ಸರ್ಕಾರ ಬಿಎಂಟಿಸಿಗೆ ಬರೋಬ್ಬರಿ 4,500 ಹೊಸ ಎಲೆಕ್ಟ್ರಿಕ್ ಬಸ್‌ಗಳನ್ನು ಮಂಜೂರು ಮಾಡಿದೆ. ಆದರೆ, ಈ ಮಹತ್ವಾಕಾಂಕ್ಷೆಯ ಯೋಜನೆಗೆ ರಾಜ್ಯದ ಕಾಂಗ್ರೆಸ್ ಸರ್ಕಾರ

TAMILNADU: 6 ತಿಂಗಳ ಒಳಗೆ ವಿಜಯ್ ಸರ್ಕಾರ ಪತನ – ಟೈಮ್ ಬಾಂಬ್ ಫಿಕ್ಸ್ ಮಾಡಿದ ಸ್ಟಾಲಿನ್

ನೆರೆಯ ತಮಿಳುನಾಡು ರಾಜ್ಯದ ರಾಜಕೀಯ ರಂಗದಲ್ಲಿ ಭಾರಿ ಸಂಚಲನ ಸೃಷ್ಟಿಸುವಂತಹ ಹೇಳಿಕೆಯೊಂದು ಹೊರಬಿದ್ದಿದೆ. ತಮಿಳಿನ ಖ್ಯಾತ ನಟ ಹಾಗೂ ರಾಜಕಾರಣಿ ದಳಪತಿ ವಿಜಯ್ ನೇತೃತ್ವದ ಟಿವಿಕೆ (ತಮಿಳಗ ವೆಟ್ರಿ ಕಳಗಂ) ಸರ್ಕಾರ ಮುಂದಿನ ಮೂರರಿಂದ

PRIYANK KHARGE : ಮನಬಂದಂತೆ ಪುಂಗುವ ಮಹಾನುಭಾವ – ಪ್ರಿಯಾಂಕ್ ಗೆ ಬಿಜೆಪಿ ಟಕ್ಕರ್ !

ರಾಜ್ಯದ ಕಲ್ಯಾಣ ಕರ್ನಾಟಕ ಭಾಗದಲ್ಲಿರುವ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಮೂಲಸೌಕರ್ಯಗಳು ಅತ್ಯಂತ ಕಳಪೆ ಸ್ಥಿತ ತಲುಪಿರುವುದನ್ನು ಖಂಡಿಸಿ ಭಾರತೀಯ ಜನತಾ ಪಾರ್ಟಿ ಪ್ರಿಯಾಂಕ್ ಖರ್ಗೆ ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದೆ. ತನ್ನ

PAKISTAN: ನಾಟಕ ನಿಲ್ಲಿಸಿ..ಉಗ್ರರನ್ನು ಸಾಕೋದು ಬಿಡಿ – ಪಾಕ್ ಚಳಿ ಬಿಡಿಸಿದ ಭಾರತ

ಪಾಕಿಸ್ತಾನದ ಕರಾಚಿಯ ಗುಲಿಸ್ತಾನ್-ಎ-ಜೌಹರ್ ಭಾಗದಲ್ಲಿರುವ ‘ಸಿಂಧ್ ರೇಂಜರ್ಸ್’ ಅರೆಸೇನಾ ಪಡೆಯ ಪ್ರಧಾನ ಕಚೇರಿಯನ್ನು ಗುರಿಯಾಗಿಸಿಕೊಂಡು ಇತ್ತೀಚೆಗೆ ಭಯೋತ್ಪಾದಕರು ಸ್ಫೋಟಕ ತುಂಬಿದ ವಾಹನದ ಮೂಲಕ ಭೀಕರ ದಾಳಿ ನಡೆಸಿದ್ದರು. ಈ ದುರಂತದಲ್ಲಿ ನಾಲ್ಕು ಮಂದಿ ಅರೆಸೇನಾ