
RSS : ಆರ್‌ಎಸ್‌ಎಸ್ ನೋಂದಣಿ ಆಗಲೇಬೇಕು : ಬಿಕೆ ಹರಿಪ್ರಸಾದ್ ಅಬ್ಬರ
ರಾಷ್ಟ್ರೀಯ ಸ್ವಯಂಸೇವಕ ಸಂಘ ಅಧಿಕೃತವಾಗಿ ತನ್ನ ಹೆಸರನ್ನು ನೋಂದಾಯಿಸಿಕೊಳ್ಳಬೇಕು ಎಂಬ ಸರ್ಕಾರದ ನಿಲುವಿಗೆ ಕಾಂಗ್ರೆಸ್ ವಲಯದಿಂದ ಬೆಂಬಲ ವ್ಯಕ್ತವಾಗಿದೆ. ಹುಬ್ಬಳ್ಳಿಯಲ್ಲಿ ಈ ಕುರಿತು ಮಾತನಾಡಿದ ಹಿರಿಯ ನಾಯಕ ಬಿಕೆ ಹರಿಪ್ರಸಾದ್, ದೇಶದ ಪ್ರತಿಯೊಂದು ಸಣ್ಣ






